ಭಾರತ ವಿರುದ್ಧದ ದ್ವಿತೀಯ ಟೆಸ್ಟ್‌ಗಾಗಿ ವೆಸ್ಟ್ ಇಂಡೀಸ್, 13 ಜನರ ತಂಡ ಪ್ರಕಟಿಸಿದೆ. ಗಾಯದ ಕಾರಣ ಮೊದಲ ಟೆಸ್ಟ್‌ನಿಂದ ಹೊರಗುಳಿದಿದ್ದ ವೇಗಿ, ಬ್ಯಾಟ್ ಕೂಡ ಬೀಸಬಲ್ಲ ಕೀಮೋ ಪೌಲ್ ಚೇತರಿಸಿಕೊಂಡಿದ್ದು, ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. <br /><br />West Indies after losing the first test match against India with a huge margin are training and trying hard to bounce back
